ಲೇಖಕರ ಪರಿಚಯ

ಲೇಖಕರ ಪರಿಚಯ


ಹೆಸರು        : ಗಣೇಶ ಬರ್ವೆ ಮಣೂರು
ಸ್ಥಳ            : ಮಣೂರು, ಉಡುಪಿ ಜಿಲ್ಲೆ
ಜನನ         : 21-12-1993
ಕಾವ್ಯ ನಾಮ : ಬರ್ವೆ

ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವಂತಹ ನಾನು, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿಯನ್ನು ಹೊಂದಿರುತ್ತೇನೆ. ಸಣ್ಣ ವಯಸ್ಸಿನಿಂದ ಬರವಣಿಗೆ ನನ್ನ ಹವ್ಯಾಸಗಳಲ್ಲಿ ಒಂದು. ಜುಲೈ ೨೪, ೨೦೧೫ ರ ಉದಯವಾಣಿಯಲ್ಲಿ ಪ್ರಕಟವಾದ "ಯಶಸ್ವಿ ಪ್ರೇಮದ ವಿರಳ ಕಥೆಗಳು" ಎನ್ನುವ ಬರಹ ನನ್ನ ಮೊದಲ ಪ್ರಕಟಿತ ಬರಹವಾಗಿದ್ದು, ಇದು ನನ್ನ ಮೊದಲ ಬರವಣಿಗೆ ಎಂದು ಹೇಳಲು ಸಂತೋಷಿಸುತ್ತೇನೆ. ನಂತರ ಲೈಫ್ 360, ಈ ಸಂಜೆ ಎನ್ನುವ ಪತ್ರಿಕೆಗಳಲ್ಲಿ , ಪ್ರತಿಲಿಪಿ, ಲೋಕಲ್ ಕೇಬಲ್, ಕಲರ್ಫುಲ್ ಕನಸು ಎನ್ನುವಂತಹ ಆನ್ ಲೈನ್ ಮ್ಯಾಗಜೀನ್ ಗಳಲ್ಲಿ ನನ್ನ ಬರಹಗಳು ಪ್ರಕಟವಾಗಿವೆ.

ಕಲರ್ಫುಲ್ ಕನಸು ಎನ್ನುವಂತಹ ಆನ್ ಲೈನ್ ಮ್ಯಾಗಜೀನ್ ನಲ್ಲಿ ಎಡಿಟರ್ ಆಗಿರುವಂತಹ ನಾನು, ನನ್ನಂತಹ ಅನೇಕ ಯುವ ಬರಹಗಾರರಿಗೆ ತಮ್ಮ ಬರವಣಿಗೆಯನ್ನು ತೋರ್ಪಡಿಸಲು ವೇದಿಕೆಯನ್ನು ಒದಗಿಸುತ್ತಿದ್ದೇನೆ.

ಲೇಖಕರನ್ನು ಸಂಪರ್ಕಿಸಲು.
ಮೊಬೈಲ್ : +91 9164557268
                : +91 8217620030
ಇಮೈಲ್ ವಿಳಾಸ : ganeshbarve88@gmail.com


To Follow me in twitter :
http://www.twitter.com/barve_ganesh8

To follow me in Instagram :
https://www.instagram.com/barve.ganesh/



ನನ್ನ ಬರಹಗಳನ್ನೂ ಕೆಳಗಿನ ಆನ್ಲೈನ್ ಮ್ಯಾಗಜಿನ್ ನಲ್ಲಿ ಕೂಡ ಓದಬಹುದು.


ಪ್ರತಿಲಿಪಿ :
https://bit.ly/35Xfq0y

Colorful ಕನಸು :
https://colorfulkanasu.in/


Comments

Popular posts from this blog

ಮದುವೆ ಯಾಕಾಗಬೇಕು...!?

ನಿನ್ನ ಮದುವೆಯ ಕರೆಯೋಲೆ

ಲಾಕ್ ಡೌನ್ ಅಲ್ಲಿ ಸಿಕ್ಕ ಆ ಕೀಲಿ ಕೈ...!!